Ramya ask a journalist in twitter that why you did not ask questions Rahul Gandhi which you ask Narendra Modi, like which is favorite food etc.
ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಮಾಡುವ ಟ್ವೀಟ್, ವಿವಾದವನ್ನೋ ಚರ್ಚೆಯನ್ನೋ ಹುಟ್ಟುಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯೂ ಅವರು ರಾಹುಲ್ ಹಾಗೂ ಮೋದಿ ಅವರ ಸಂದರ್ಶನದಲ್ಲಿನ ಭಿನ್ನತೆಯ ಕುರಿತು ಮಾಡಿರುವ ಟ್ವೀಟ್ ಚರ್ಚೆಯಲ್ಲಿದೆ.